ಕ್ರೀಡೆಪೆಟಾ ಇಂಡಿಯಾ ಸದಸ್ಯತ್ವ ಪಡೆದ ವೇಗದ ಓಟಗಾರ್ತಿ ದುತಿ ಚಾಂದ್
ಒಲಿಂಪಿಕ್ ಓಟಗಾರ್ತಿ ದುತಿ ಚಾಂದ್ ಅವರು ಎಲ್ಜಿಬಿಟಿಕ್ಯೂ+ಸಮುದಾಯದ ಸದಸ್ಯತ್ವ ಪಡೆದ ಭಾರತದ ಮೊದಲ ವೃತ್ತಿಪರ ಅಥ್ಲಿಟ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಾಣಿ ಹಕ್ಕುಗಳ ದಿನಾಚರಣೆಯ ಹೊಸ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಜಾಹೀರಾತಿನಲ್ಲಿಯೂ ಅವರು ನಟಿಸಿದ್ದಾರೆ.