ಕ್ರೀಡೆಬೆಳ್ಳಿ, ಚಿನ್ನ ಆಯ್ತು ಈಗ ಕಂಚಿನ ಸರದಿ, ಪದಾರ್ಪಣೆ ಕೂಟದಲ್ಲೇ ಪದಕ ಗೆದ್ದ ದೀಪಕ್ ಲಾಥರ್!
ಕಾಮನ್ ವೆಲ್ತ್ ಕ್ರೀಡಾಕೂಟದ 2ನೇ ದಿನ ಮತ್ತೆ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ದೊರೆತಿದ್ದು, ಪುರುಷರ 69 ಕೆಜಿ ವಿಭಾಗದಲ್ಲಿ ದೀಪಕ್ ಲಾಥರ್ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.