ಸಿನಿಮಾ ಸುದ್ದಿನಿರ್ದೇಶಕ ದೀಪಕ್ ಆರಸ್ 'ಶುಗರ್ ಫ್ಯಾಕ್ಟರಿ' ಗೆ ಶಿಲ್ಪಾ ಶೆಟ್ಟಿ ಸೇರ್ಪಡೆ!
ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ ಸಿನಿಮಾದ ಕುರಿತು ದಿನಕ್ಕೊಂದು ಸುದ್ದಿ ಕೇಳಿ ಬರುತ್ತಿದೆ. ಈ ಸಿನಿಮಾವನ್ನು ಖ್ಯಾತ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶನ ಮಾಡುತ್ತಿದ್ದಾರೆ.