ದೀಪಕ್ ಅರಸ್

ನಟಿ ಅಮೂಲ್ಯ ಸಹೋದರ, ಚಿತ್ರ ನಿರ್ದೇಶಕ ದೀಪಕ್ ಅರಸ್ ನಿಧನ
ಸ್ಯಾಂಡಲ್‌ವುಡ್‌ನಲ್ಲಿ ಅಮೂಲ್ಯ ಬಾಲನಟಿ, ನಾಯಕಿಯಾಗಿ ಜನಪ್ರಿಯತೆ ಪಡೆದಿದ್ದರೆ, ಅವರ ಸಹೋದರ ದೀಪಕ್ ಅರಸ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

'ಈ ಹಿಂದೆ ನಾನು ಮಾಡಿದ್ದ ಎಲ್ಲಾ ಪಾತ್ರಗಳಿಗಿಂತ 'ಶುಗರ್ ಫ್ಯಾಕ್ಟರಿ'ಯದ್ದು ವ್ಯತಿರಿಕ್ತ ಪಾತ್ರ'
ಈ ವರ್ಷ ಡಾರ್ಲಿಂಗ್ ಕೃಷ್ಣ ನಟನೆಯ ನಾಲ್ಕನೆ ಸಿನಿಮಾ ಶುಗರ್ ಫ್ಯಾಕ್ಟರಿ ಬಿಡುಗಡೆಗೆ ಸಿದ್ಧವಾಗಿದೆ. ಪಬ್ ಸಂಸ್ಕೃತಿಗೆ ವಿರುದ್ಧವಾದ ಈ ಚಿತ್ರವನ್ನು ದೀಪಕ್ ಅರಸ್ ಅವರು ನಿರ್ದೇಶಿಸಿದ್ದಾರೆ.

'ಶುಗರ್ ಫ್ಯಾಕ್ಟರಿ'ಯಲ್ಲಿ ಮೂವರು ನಾಯಕಿಯರು ಬೋಲ್ಡ್ & ಗ್ಲಾಮರಸ್!
ದೀಪಕ್ ಅರಸ್ ನಿರ್ದೇಶನದ ಮುಂಬರುವ 'ಶುಗರ್ ಫ್ಯಾಕ್ಟರಿ', ಪಬ್ ಸಂಸ್ಕೃತಿಯನ್ನಿಟ್ಟುಕೊಂಡು ಅದರ ನಿರೂಪಣೆಯನ್ನು ಹೆಣೆಯುತ್ತದೆ. ಆರ್ ಗಿರೀಶ್ ನಿರ್ಮಾಣದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಸೋನಲ್ ಮೊಂತೆರೋ, ರುಹಾನಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.

ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ'ಗೆ ಅದ್ವಿತಿ ಶೆಟ್ಟಿ ಸೇರ್ಪಡೆ
ನಟಿ ಅಮೂಲ್ಯ ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ಕಾಮಿಡಿ ಸಿನಿಮಾ ಶುಗರ್ ಫ್ಯಾಕ್ಟರಿಗೆ ನಟಿ ಅದ್ವಿತಿ ಶೆಟ್ಟಿ ಸೇರಿಕೊಂಡಿದ್ದಾರೆ.

