ದಿಸ್ ಪುರ್

ಅಸ್ಸಾಂ ನಲ್ಲಿ ಕೇವಲ 6 ದಿನಗಳಲ್ಲಿ 15 ನವಜಾತ ಶಿಶುಗಳ ಮರಣ, ತನಿಖೆಗೆ ಆದೇಶ
ಕೇವಲ 6 ದಿನಗಳ ಅಂತರದಲ್ಲಿ ಸುಮಾರು 15 ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಬಿಜೆಪಿಗಿಂತಲೂ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ
ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಎಐಯುಡಿಎಫ್ ಸಂಘಟನೆ ವೇಗವಾಗಿ ಬೆಳೆಯುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

