ದೇಶDisha Salian ಸಾವು ಪ್ರಕರಣ: 'ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ, Aaditya Thackeray ವಿರುದ್ಧ FIR ಹಾಕಿ'; ತಂದೆ ಸತೀಶ್ ಸಾಲಿಯಾನ್ ಹೈಕೋರ್ಟ್ ಅರ್ಜಿ
ಶಾಸಕ ಆದಿತ್ಯ ಠಾಕ್ರೆ ಮತ್ತು ಇತರರ ವಿರುದ್ಧ ಸಿಬಿಐ ತನಿಖೆ ಮತ್ತು ಎಫ್ಐಆರ್ ದಾಖಲಿಸುವಂತೆ ಕೋರಿ ಅವರ ತಂದೆ ಸತೀಶ್ ಸಾಲಿಯನ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.