ದಿಶಾ ರವಿ

ಮೆಟ್ರೋಗಾಗಿ ಮರ ಹನನ; ಬಿಎಂಆರ್ ಸಿಎಲ್ ವಿರುದ್ಧ ದಿಶಾ ರವಿ ಆರೋಪ; ಸುಳ್ಳು ಸುದ್ದಿ ಹರಡಬೇಡಿ ಎಂದ ಎಂಡಿ ಅಂಜುಮ್ ಪರ್ವೇಜ್
ರಾಜ್ಯ

ಮೆಟ್ರೋಗಾಗಿ ಮರ ಹನನ; ಬಿಎಂಆರ್ ಸಿಎಲ್ ವಿರುದ್ಧ ದಿಶಾ ರವಿ ಆರೋಪ; ಸುಳ್ಳು ಸುದ್ದಿ ಹರಡಬೇಡಿ ಎಂದ ಎಂಡಿ ಅಂಜುಮ್ ಪರ್ವೇಜ್

ಮೆಟ್ರೋ ಯೋಜನೆಗಾಗಿ ಮರ ಕಡಿಯುತ್ತಿರುವ ವಿಷಯವಾಗಿ ಬಿಎಂಆರ್ ಸಿಎಲ್ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಬೆಂಗಳೂರು ಮೂಲದ ಹವಾಮಾನ ಕಾರ್ಯಕರ್ತೆ ದಿಶಾ ರವಿ ಆರೋಪಿಸಿದ್ದಾರೆ. 

88 ದಿನ ಕಳೆದರೂ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತಿದೆ: ಪರಿಸರ ಕಾರ್ಯಕರ್ತೆ ದಿಶಾ ರವಿ
ರಾಜ್ಯ

88 ದಿನ ಕಳೆದರೂ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತಿದೆ: ಪರಿಸರ ಕಾರ್ಯಕರ್ತೆ ದಿಶಾ ರವಿ

ಪ್ರಕ್ರಿಯೆಗಳ ಪಾಲನೆ ಮಾಡಿದ್ದರೂ ಕೂಡ ಪಾಸ್'ಪೋರ್ಟ್ ನಿರಾಕರಿಸಲಾಗುತ್ತಿದೆ ಎಂದು ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಶನಿವಾರ ಆರೋಪಿಸಿದ್ದಾರೆ.

ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ: ಟೂಲ್ ಕಿಟ್ ಪ್ರಕರಣಕ್ಕೆ 'ಸಿ' ರಿಪೋರ್ಟ್!
ರಾಜ್ಯ

ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ: ಟೂಲ್ ಕಿಟ್ ಪ್ರಕರಣಕ್ಕೆ 'ಸಿ' ರಿಪೋರ್ಟ್!

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲು ದೆಹಲಿ ಪೊಲೀಸರು ಅಂತಿಮ ವರದಿ ಸಲ್ಲಿಸುವ ಸಾಧ್ಯತಗಳಿವೆ ಎಂದು ತಿಳಿದುಬಂದಿದೆ.