ದಿಶಾ ಮದನ್

'ಫ್ರೆಂಚ್ ಬಿರಿಯಾನಿ' ನನ್ನ ಪಾಲಿನ ವಿಶೇಷ ಚಿತ್ರ: ದಿಶಾ ಮದನ್
ಲಾಕ್ಡೌನ್ ದಿಶಾ ಮದನ್ ಅವರನ್ನು ಕ್ಯಾಮರಾದಿಂದ ದೂರವಾಗಿಸಿಲ್ಲ. ವಿಡಿಯೋ ಎಡಿಟಿಂಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ, ‘ಆಕ್ಷನ್ ಆಂಡ್ ‘ಕಟ್’ ಹೇಳುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

ತಾಯಿಯಾದ 'ಕುಲವಧು' ವಚನಾ: ಮಗುವಿನ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್
ಕುಲವಧು ವಚನಾ ಖ್ಯಾತಿಯ ನಟಿ ದಿಶಾ ಮದನ್ ತಾಯಿಯಾಗಿದ್ದಾರೆ.

