ದಿಶಾ ಪಠಾಣಿ

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು
ದೇಶ

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು

ದೆಹಲಿ ಪೊಲೀಸ್ ವಿಶೇಷ ಘಟಕ, ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಹರಿಯಾಣ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಈ ಎನ್‌ಕೌಂಟರ್ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋ
ಮನರಂಜನೆ

ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋ

ನಟ ಅಕ್ಷಯ್ ಕುಮಾರ್, ಸಂಜಯ್ ದತ್ ಮತ್ತು ದಿಶಾ ಪಠಾಣಿ ಅಭಿನಯದ ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಅಧಿಕೃತ ಘೋಷಣೆ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ.

ಸಖತ್ ಬೋಲ್ಡ್ ಆಗಿದೆ 'ಮಲಾಂಗ್' ಚಿತ್ರದ ಫೋಟೋಗಳು!
ಸಿನಿಮಾ

ಸಖತ್ ಬೋಲ್ಡ್ ಆಗಿದೆ 'ಮಲಾಂಗ್' ಚಿತ್ರದ ಫೋಟೋಗಳು!

ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಠಾಣಿ ಅಭಿನಯದ ಮಲಾಂಗ್ ಚಿತ್ರದ ಸಖತ್ ಹಾಟ್ ಆಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ದಿಶಾ ಪಠಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.

ನನ್ನ ಗ್ಲಾಮರ್ ಚಿತ್ರಗಳನ್ನು ನೋಡಿ ನಮ್ಮ ತಂದೆಗೆ ವಿಚಿತ್ರ ಎನಿಸಿರಬೇಕು; ನಟಿ ದಿಶಾ ಪಠಾಣಿ ಹೇಳಿದ್ದೇನು?
ಬಾಲಿವುಡ್

ನನ್ನ ಗ್ಲಾಮರ್ ಚಿತ್ರಗಳನ್ನು ನೋಡಿ ನಮ್ಮ ತಂದೆಗೆ ವಿಚಿತ್ರ ಎನಿಸಿರಬೇಕು; ನಟಿ ದಿಶಾ ಪಠಾಣಿ ಹೇಳಿದ್ದೇನು?

ಬಾಲಿವುಡ್ ನಲ್ಲಿ ನಟಿಯರು ಅರೆ ಬರೆ ಬಟ್ಟೆಗಳಲ್ಲಿ ಫೋಸ್ ಕೊಡುವುದು ಸಾಮಾನ್ಯ. ಆದರೆ ಆ ನಟಿಯರ ಪೋಷಕರು ತಮ್ಮ ಮಕ್ಕಳ ಈ ರೀತಿಯ ವರ್ತನೆಯಿಂದ ಪೇಚಿಗೀಡಾಗಬಹುದು.