ದಿಶಾ ಪಟಾನಿ

ನಾನು Gay ಅಲ್ಲ, ದಿಶಾ ಪಟಾನಿ ನನ್ನ ಆಪ್ತ ಸ್ನೇಹಿತೆ ಮಾತ್ರ: ಸೋಶಿಯಲ್ ಮೀಡಿಯಾ ಗಾಸಿಪ್‌ಗೆ ನಟಿ ಮೌನಿ ರಾಯ್ ಬ್ರೇಕ್
ಬಾಲಿವುಡ್

ನಾನು Gay ಅಲ್ಲ, ದಿಶಾ ಪಟಾನಿ ನನ್ನ ಆಪ್ತ ಸ್ನೇಹಿತೆ ಮಾತ್ರ: ಸೋಶಿಯಲ್ ಮೀಡಿಯಾ ಗಾಸಿಪ್‌ಗೆ ನಟಿ ಮೌನಿ ರಾಯ್ ಬ್ರೇಕ್

ಬಾಲಿವುಡ್ ನಟಿ ಮೌನಿ ರಾಯ್ ಮತ್ತು ದಿಶಾ ಪಟಾನಿ ನಡುವಿನ ಆತ್ಮೀಯ ಸ್ನೇಹದ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಮೌನಿ ರಾಯ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್ Hot ನಟಿ ದಿಶಾ ಪಟಾನಿ ಮನೆಯ ಮೇಲೆ ದುಷ್ಕರ್ಮಿಗಳಿಂದ 4 ಸುತ್ತು ಗುಂಡಿನ ದಾಳಿ, ಭಯದಲ್ಲಿ ಕುಟುಂಬ!
ಬಾಲಿವುಡ್

ಬಾಲಿವುಡ್ Hot ನಟಿ ದಿಶಾ ಪಟಾನಿ ಮನೆಯ ಮೇಲೆ ದುಷ್ಕರ್ಮಿಗಳಿಂದ 4 ಸುತ್ತು ಗುಂಡಿನ ದಾಳಿ, ಭಯದಲ್ಲಿ ಕುಟುಂಬ!

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ಚಲನಚಿತ್ರ ನಟಿ ದಿಶಾ ಪಟಾನಿ ಅವರ ಮನೆಯ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಪಾಳು ಬಿದ್ದ ಮನೆಯಲ್ಲಿ ಅನಾಥವಾಗಿದ್ದ ಪುಟ್ಟ ಕಂದಮ್ಮನ ರಕ್ಷಿಸಿದ ನಟಿ Disha Patani ಸಹೋದರಿ! Video
ದೇಶ

ಪಾಳು ಬಿದ್ದ ಮನೆಯಲ್ಲಿ ಅನಾಥವಾಗಿದ್ದ ಪುಟ್ಟ ಕಂದಮ್ಮನ ರಕ್ಷಿಸಿದ ನಟಿ Disha Patani ಸಹೋದರಿ! Video

ದಿಶಾ ಪಟಾಣಿ ಅವರ ಬರೇಲಿ ನಿವಾಸದಲ್ಲಿ ಸಹೋದರಿ ಕುಶ್ಬೂ ಮತ್ತು ಅವರ ತಂದೆ ನಿವೃತ್ತ ಪೊಲೀಸ್ ವೃತ್ತ ಅಧಿಕಾರಿ ಜಗದೀಶ್ ಪಟಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ.

Prabhas ಅಭಿನಯದ 'ಕಲ್ಕಿ 2898 AD' ಚಿತ್ರದ ಟ್ರೈಲರ್
ವಿಡಿಯೋ

Prabhas ಅಭಿನಯದ 'ಕಲ್ಕಿ 2898 AD' ಚಿತ್ರದ ಟ್ರೈಲರ್

ಹಾರ್ದಿಕ್ ಪಾಂಡ್ಯ ಜೊತೆ ವಿಚ್ಛೇದನ ವದಂತಿ ಬೆನ್ನಲ್ಲೇ ದಿಶಾ ಪಟಾಣಿ ಗೆಳೆಯನ ಜೊತೆ ಕಾಣಿಸಿಕೊಂಡ ನತಾಶ, ವಿಡಿಯೋ!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಜೊತೆ ವಿಚ್ಛೇದನ ವದಂತಿ ಬೆನ್ನಲ್ಲೇ ದಿಶಾ ಪಟಾಣಿ ಗೆಳೆಯನ ಜೊತೆ ಕಾಣಿಸಿಕೊಂಡ ನತಾಶ, ವಿಡಿಯೋ!

ವಿಚ್ಛೇದನದ ಸುದ್ದಿ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸುದ್ದಿಯಲ್ಲಿರುವಂತೆ ಮಾಡಿದೆ. ಆದರೆ, ಈ ಬಗ್ಗೆ ಎರಡೂ ಕಡೆಯಿಂದ ಇನ್ನೂ ಏನೂ ಹೇಳಿಲ್ಲ. ಏತನ್ಮಧ್ಯೆ, ನತಾಶಾ ಅವರ ವೀಡಿಯೊಂದು ವೈರಲ್ ಆಗಿದ್ದು ಅದರಲ್ಲಿ ಅವರು ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಥೈಲ್ಯಾಂಡ್‌ ಬೀಚ್‌ನಲ್ಲಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ
ವೆಬ್ ಸ್ಟೋರೀಸ್

ಥೈಲ್ಯಾಂಡ್‌ ಬೀಚ್‌ನಲ್ಲಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

ಹುಂಡೈ ಇಂಡಿಯಾ ಕೌಚರ್ ವೀಕ್ 2023: ಶೋ-ಸ್ಟಾಪರ್ಸ್ ಆಗಿ ಮಿಚಿದ ಬಾಲಿವುಡ್ ತಾರೆಯರು
ಫ್ಯಾಷನ್ & ಜೀವನಶೈಲಿ

ಹುಂಡೈ ಇಂಡಿಯಾ ಕೌಚರ್ ವೀಕ್ 2023: ಶೋ-ಸ್ಟಾಪರ್ಸ್ ಆಗಿ ಮಿಚಿದ ಬಾಲಿವುಡ್ ತಾರೆಯರು

ಹುಂಡೈ ಇಂಡಿಯಾ ಕೌಚರ್ ವೀಕ್ 2023 ಫ್ಯಾಶನ್ ವಿಜಂಭಣೆಯಿಂದ ದೆಹಲಿಯಲ್ಲಿ ನಡೆಯುತ್ತಿದೆ. ಶೋನಲ್ಲಿ ಬಾಲಿವುಡ್ ನ ಖ್ಯಾತನಾಮ ತಾರೆಯರು ಶೋ ಸ್ಟಾಪರ್ಸ್ ಆಗಿ ವಿವಿಧ ವಸ್ತ್ರ ವಿನ್ಯಾಸಕಾರರ ವಸ್ತ್ರಗಳಿಗೆ ಮೆರುಗು ನೀಡಿದ್ದಾರೆ. 

ಇಂಡಿಯಾ ಕೌಚರ್ ವೀಕ್ 2023: ದಿಶಾ ಪಟಾನಿ, ಸಾರಾ ಅಲಿ, ಆದಿತ್ಯ ರಾಯ್ ಕಪೂರ್ ರ‍್ಯಾಂಪ್ ವಾಕ್!
ಸಿನಿಮಾ

ಇಂಡಿಯಾ ಕೌಚರ್ ವೀಕ್ 2023: ದಿಶಾ ಪಟಾನಿ, ಸಾರಾ ಅಲಿ, ಆದಿತ್ಯ ರಾಯ್ ಕಪೂರ್ ರ‍್ಯಾಂಪ್ ವಾಕ್!

ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (ಎಫ್‌ಡಿಸಿಐ) ಆಯೋಜಿಸಿದ ಇಂಡಿಯಾ ಕೌಚರ್ ವೀಕ್‌ ಶೋನ ಏಳನೇ ದಿನದಂದು ಬಾಲಿವುಡ್ ನಟಿ ದಿಶಾ ಪಟಾನಿ ಏಸ್ ಕೌಟೂರಿಯರ್ ಡಾಲಿ ಜೆ ಅವರು ವಿನ್ಯಾಸಗೊಳಿಸಿದ ವಿಶಿಷ್ಠ ಉಡುಪಿನಲ್ಲಿ ರ್ಯಾಂಪ್ ವಾಕ್ ಮಾಡಿ ನೆರೆದಿದ್ದವರ ಗಮನ ಸೆಳೆದರು.

ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್
ಮನರಂಜನೆ

ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್

ಜಾನ್ ಅಬ್ರಾಹಂ ಮತ್ತು ದಿಶಾ ಪಟಾನಿ ಅಭಿನಯದ ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.