ವಿಶೇಷಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!
ಗುಡ್ಡಗಾಡು ಪ್ರದೇಶದಲ್ಲಿದ್ದು ಏನು ಮಾಡೋಣ, ಪಟ್ಟಣಕ್ಕೆ ಹೋಗೋಣ, ನಾಲ್ಕು ಕಾಸು ಸಂಪಾದನೆ ಮಾಡೋಣ ಎಂದು ಹೇಳುವ ಯುವಕರೇ ಹೆಚ್ಚು. ಆದರೆ, ಇಂತಹ ಮನೋಭಾವನೆಯನ್ನು ದೂರಾಗಿಸಲು ಉತ್ತರಾಖಂಡದ ಈ ಯುವತಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.