ದೇಶ13 ವರ್ಷಗಳ ನಿರಂತರ ಸೇವೆ: ದಿಢೀರ್ ಅಂತ ಕೆಲಸಕ್ಕೆ ರಾಜಿನಾಮೆ ನೀಡಿದ ಉತ್ತರಪ್ರದೇಶ IAS ಅಧಿಕಾರಿ!
ಉತ್ತರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶವನ್ನು ಸಹ ಪೋಸ್ಟ್ ಮಾಡಿದ್ದಾರೆ. ಐಐಟಿ ಮತ್ತು ಐಐಎಂನಿಂದ ಪದವಿ ಪಡೆದ ನಂತರ ಲಂಡನ್ನಲ್ಲಿ ಕೆಲಸ ಮಾಡಿದ್ದರು.