ವಿಶೇಷದಕ್ಷಿಣ ಭಾರತದ ಕಲಾ ಸಂಪ್ರದಾಯಕ್ಕೆ ರಾಷ್ಟ್ರವ್ಯಾಪಿ ಛಾಪು: ಮಹಿಳೆಯರ ಸಬಲೀಕರಣಕ್ಕೆ ನೆರವಾಗುತ್ತಿದೆ ಗೊಂಬೆ ಅಲಂಕಾರ!
ಮಕ್ಕಳು ಆಟವಾಡುವಾಗ ಗೊಂಬೆ ಬಹುಮುಖ್ಯ ಆಟಿಕೆಯಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಗೊಂಬೆಗಳೆಂದರೆ ಬಹಳ ಪ್ರೀತಿ. ಬಾಲ್ಯದಿಂದಲೇ ಆಕೆ ಗೊಂಬೆಗಳ ಮೂಲಕ ಜೀವನದ ಕನಸುಗಳನ್ನು ಕಾಣಲು ಆರಂಭಿಸುತ್ತಾಳೆ.