ಬಾಲಿವುಡ್ ನಟಿ ದಿವ್ಯಾ ಚೌಕ್ಸಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು