ಬಾಲಿವುಡ್’ಡಿಡಿಎಲ್ಜೆ’ಗೆ 25ರ ಸಂಭ್ರಮ: ಲಂಡನ್ನ 'ಸೀನ್ಸ್ ಇನ್ ದಿ ಸ್ಕ್ವೇರ್'ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣಕ್ಕೆ ಸಜ್ಜು!
"ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ (ಡಿಡಿಎಲ್ಜೆ)" ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆ ಲಂಡನ್ನಿನ ಲೀಸೆಸ್ಟರ್ ಸ್ಕ್ವೇರ್ ನ 'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ಸೋಮವಾರ ಪ್ರಕಟಿಸಿದೆ