ದಿಲ್ ರಾಜು

ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್ ಅಭಿನಯದ 'ಫ್ಯಾಮಿಲಿ ಸ್ಟಾರ್' ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್ ಅಭಿನಯದ 'ಫ್ಯಾಮಿಲಿ ಸ್ಟಾರ್' ಬಿಡುಗಡೆಗೆ ದಿನಾಂಕ ನಿಗದಿ

ಫ್ಯಾಮಿಲಿ ಸ್ಟಾರ್ ತಂಡ ಸದ್ಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಶುಕ್ರವಾರ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಾಪಕ ದಿಲ್ ರಾಜು, ತಮ್ಮ ಚಿತ್ರದ ಬಿಡುಗಡೆಯ ಯೋಜನೆ ಮತ್ತು ಇತರ ವಿವರಗಳನ್ನು ತಿಳಿಸಿದರು.

ತೆಲುಗಿನ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಜೊತೆ ನಟ ಯಶ್ ಮುಂದಿನ ಚಿತ್ರ
ಸಿನಿಮಾ ಸುದ್ದಿ

ತೆಲುಗಿನ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಜೊತೆ ನಟ ಯಶ್ ಮುಂದಿನ ಚಿತ್ರ

ಕನ್ನಡದ ಸ್ಟಾರ್‌ ನಟ ಯಶ್ ‘ಕೆಜಿಎಫ್ 2’ ತೆರೆಕಂಡ ಬಳಿಕ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಯಶ್‌ ತೆಲುಗಿನ ದಿಲ್ ರಾಜು ಬ್ಯಾನರ್‌ ಅಡಿಯಲ್ಲಿ ನಟಿಸುತ್ತಿದ್ದಾರೆ.

ತೆಲುಗು ನಿರ್ಮಾಪಕ ದಿಲ್ ರಾಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಪ್ರಶಾಂತ್ ನೀಲ್ ಡೈರೆಕ್ಷನ್!
ಸಿನಿಮಾ ಸುದ್ದಿ

ತೆಲುಗು ನಿರ್ಮಾಪಕ ದಿಲ್ ರಾಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಪ್ರಶಾಂತ್ ನೀಲ್ ಡೈರೆಕ್ಷನ್!

ಸದ್ಯ ಕೇಳಿಬಂದಿರುವ ಹೊಸ ನ್ಯೂಸ್ ಏನೆಂದರೆ, ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು. ಅಲ್ಲಿಗೆ ಇದು ಅವರ ಮೂರನೇ ತೆಲುಗು ಸಿನಿಮಾವಾಗಲಿದೆ!

ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!
ಸಿನಿಮಾ

ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!

ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.