ದೇಶಉಗ್ರರ ನಂಟು ಶಂಕೆ: ದಿಯೋಬಂದ್, ಮುಜಾಫರ್'ನಗರದ ಎಲ್ಲಾ ಪಾಸ್'ಪೋರ್ಟ್'ಗಳ ತನಿಖೆಗೆ ಮುಂದಾದ ಸರ್ಕಾರ
ಉತ್ತರಪ್ರದೇಶ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗ ತೊಡಗಿರುವ ಹಿನ್ನಲೆಯಲ್ಲಿ ದಿಯೋಬಂದ್ ಹಾಗೂ ಮುಜಾಫರ್ ನಗರದ ಎಲ್ಲಾ ಪಾಸ್'ಪೋರ್ಟ್ ಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ...