ಕಳೆದ ಮಾರ್ಚ್ 5 ರಂದು ನಾಗಾಗಳ ಉದ್ರಿಕ್ತ ಗುಂಪು ಅತ್ಯಾಚಾರ ಆರೋಪಿಯೊರ್ವನನ್ನು ಜೈಲಿನಿಂದ ಹೊರಕ್ಕೆ ಎಳೆದು ತಂದು ಥಳಿಸಿ ಹತ್ಯೆ ಮಾಡಿತ್ತು...
ನಾಗಾಲ್ಯಾಂಡ್ ಅತ್ಯಾಚಾರ ಆರೋಪಿಯ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ...