12 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ 64 ಕೋಟಿ ಮೊತ್ತದ ಬೋಫೋರ್ಸ್ ಹಗರಣ ವಿಚಾರಣೆಯನ್ನು ಅಕ್ಟೋಬರ್ ನಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.