ಕ್ರಿಕೆಟ್ಗಾಲೆ ಟೆಸ್ಟ್: KL Rahul ಬಾರಿಸಿದ ಚೆಂಡು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ ಶ್ರೀಲಂಕಾ ಕ್ರಿಕೆಟಿಗ!
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಅನುಭವಿ ಬ್ಯಾಟ್ಸ್ಮನ್ ದಿನೇಶ್ ಚಾಂಡಿಮಲ್ ಗಾಯಗೊಂಡಿದ್ದು ಆತಿಥೇಯರು ದೊಡ್ಡ ಹಿನ್ನಡೆ ಅನುಭವಿಸಿದರು.