ದಿನೇಶ್ ಗೂಂಡುರಾವ್

ಕಳಪೆ ಔಷಧ ತಯಾರಿಕೆ-ಪೂರೈಕೆ ತಡೆಯಲು ಕಾಯ್ದೆಗೆ ತಿದ್ದುಪಡಿ ತನ್ನಿ: ಕೇಂದ್ರ ಸರ್ಕಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪತ್ರ
ಕಳೆದ ಡಿಸೆಂಬರ್ ನಲ್ಲಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಅದಕ್ಕೆ ಪಶ್ಚಿಮ ಬಂಗಾಳ ಮೂಲದ ಔಷಧ ಉತ್ಪಾದನೆ ಮತ್ತ ಪೂರೈಕೆ ಸಂಸ್ಥೆ ಪೂರೈಸಿದ್ದ ಲ್ಯಾಕ್ಟೇಟ್ ರಿಂಗರ್ ದ್ರಾವಣದ ಗುಣಮಟ್ಟ ಸರಿಯಿಲ್ಲದ್ದೇ ಕಾರಣ ಎಂಬ ಅಂಶ ಪತ್ತೆಯಾಗಿತ್ತು.

ರಮೇಶ್ ಜಾರಕಿಹೊಳಿ ನರನಾಡಿಗಳಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ: ದಿನೇಶ್ ಗುಂಡೂರಾವ್
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನರನಾಡಿಗಳಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಅವರ ಡಿಎನ್ಎ ಕೂಡಾ ಕಾಂಗ್ರೆಸ್ ಆಗಿದೆ ವೈಯಕ್ತಿಕ ನೋವಿನಿಂದಾಗಿ....

