ದೇಶದಿನವೊಂದಕ್ಕೆ 6 ಪಟ್ಟು ಹೆಚ್ಚು ಉತ್ಪಾದನೆಯಾದರಷ್ಟೇ ಕೇಂದ್ರದ 2 ಬಿಲಿಯನ್ ಲಸಿಕೆ ಕನಸು ನನಸಾಗಲು ಸಾಧ್ಯ: ತಜ್ಞರು
ಕೋವಿಡ್-19 ಲಸಿಕೆಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿರುವುದರ ನಡುವೆ ಕೇಂದ್ರ ಸರ್ಕಾರ ಆಗಸ್ಟ್-ಡಿಸೆಂಬರ್ ನಡುವೆ 2 ಬಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಉತ್ಪಾದನೆ ಮಾಡುವುದಾಗಿ ಭರವಸೆ ನೀಡಿತ್ತು.