ಕ್ರಿಕೆಟ್ದಿನದಿಂದ ದಿನಕ್ಕೆ ವಿರಾಟ್ ಕೊಹ್ಲಿಯಲ್ಲಿ ಸುಧಾರಣೆ: ಕೋಚ್ ರವಿಶಾಸ್ತ್ರಿ
2019ಕ್ಕೆ ಗುಡ್ ಬೈ ಹೇಳಿರುವ ಟೀಮ್ ಇಂಡಿಯಾ, 2020ರಲ್ಲಿ ನಡೆಯುವ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸವಾಲು ಹಾಗೂ ಆದ್ಯತೆಗಳ ಬಗ್ಗೆ ಮುಖ್ಯ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.