ರಾಜ್ಯಬೆಂಗಳೂರಿನಲ್ಲಿ ಸ್ಫೋಟ! ಜಾತಿಗಣತಿ ವರದಿಗೆ ವಿರೋಧ, ಬಿಜೆಪಿಯ ನಾಯಕರ ಹತ್ಯೆ: ಇಂದಿನ ಮುಖ್ಯಾಂಶಗಳು-01-03-2024
ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇತ್ತೀಚಿನ ವರದಿಯ ಪ್ರಕಾರ ಮೂವರು ಹೋಟೆಲ್ ಸಿಬ್ಬಂದಿ ಮತ್ತು ನಾಲ್ವರು ಗ್ರಾಹಕ ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.