ದಿನಗೂಲಿ ನೌಕರ

ಗುಜರಾತ್ ಚುನಾವಣೆಗೆ ದಿನಗೂಲಿ ಕಾರ್ಮಿಕ ಸ್ಪರ್ಧೆ, ಆಯೋಗಕ್ಕೆ 10 ಸಾವಿರ ರೂ. ಠೇವಣಿ, ಎಲ್ಲಾ 1 ರೂ. ನಾಣ್ಯಗಳೇ!
2019 ರಲ್ಲಿ ಗಾಂಧಿನಗರದಲ್ಲಿ ತನ್ನ ಸ್ಲಮ್ ಕಾಲೋನಿ ನೆಲಸಮವಾಗುವುದಕ್ಕೆ ಸಾಕ್ಷಿಯಾಗಿದ್ದ ಗುಜರಾತ್ ನ ದಿನಗೂಲಿ ಕಾರ್ಮಿಕ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣಾ ಆಯೋಗಕ್ಕೆ ಠೇವಣಿ ಹಣವನ್ನು ಪಾವತಿಸಿದ್ದಾರೆ.

500 ಸಂಪಾದಿಸುವ ದಿನಗೂಲಿ ಕಾರ್ಮಿಕನಿಗೆ 37.5 ಲಕ್ಷ ಪಾವತಿಸುವಂತೆ ಐಟಿ ನೋಟಿಸ್
ಬಿಹಾರದಲ್ಲಿ ದಿನಗೂಲಿ ನೌಕರರೊಬ್ಬರಿಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯಿಂದ 37.5 ಲಕ್ಷ ರೂಪಾಯಿಗಳ 'ಬಾಕಿ' ಪಾವತಿಸುವಂತೆ ಆದೇಶಿಸಿರುವ ನೋಟಿಸ್ ಬಂದಿದ್ದು, ಆಘಾತಗೊಂಡಿದ್ದಾರೆ.

