ದೇಶVideo: ಢಾಬಾದಲ್ಲಿ ಹಣ ನೀಡದೇ ಪರಾರಿ ಯತ್ನ; ಬಿಲ್ ಕೇಳಿದ ಸಿಬ್ಬಂದಿಯ 1 ಕಿಮೀ ಎಳೆದೊಯ್ದ ಕಾರು!
ದುಷ್ಕರ್ಮಿಗಳು ಸುಮಾರು 1 ಕಿ.ಮೀ ದೂರ ಆತನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದು, ಅಲ್ಲಿಂದ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಧಾರೂರು ತಾಲೂಕಿನ ಅಜ್ಞಾತ ಸ್ಥಳಕ್ಕೆ ಆತನನ್ನು ಕರೆದೊಯ್ದು ರಾತ್ರಿಯೆಲ್ಲಾ ಕಟ್ಟಿಹಾಕಿದ್ದಾರೆ.