ಕ್ರೀಡೆಪಾಕಿಸ್ತಾನದ ಎದುರು ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಾರಿ ಅನುಭವ: ಸಚಿನ್ ತೆಂಡೂಲ್ಕರ್
ಪಾಕಿಸ್ತಾನ ತಂಡದ ಎದುರು ಪಂದ್ಯವನ್ನಾಡುವ ಮುನ್ನ ಅವರ ಎದುರೇ ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಕಾರಿ ಅನುಭವ ನೀಡುತ್ತದೆ ಎಂದು ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ...