ರಾಜ್ಯTNIE reality check: ತರಕಾರಿ ವೆಚ್ಚ ಪ್ರತಿ ಮಗುವಿಗೆ ದಿನಕ್ಕೆ ಕೇವಲ 50 ಪೈಸೆ; ರಾಮನಗರದ ಅಂಗನವಾಡಿಗಳ ದುಸ್ಥಿತಿ ಕೇಳುವವರೇ ಇಲ್ಲ!
ಮಕ್ಕಳು, ಗರ್ಭಿಣಿಯರು ಮತ್ತು ಹೊಸ ತಾಯಂದಿರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು 1975 ರಲ್ಲಿ ದೇಶಾದ್ಯಂತ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ICDS) ಅಡಿಯಲ್ಲಿ ಅಂಗನವಾಡಿಗಳನ್ನು ಪ್ರಾರಂಭಿಸಲಾಯಿತು.