ದಿ ಡೆವಿಲ್
ನಟ ದರ್ಶನ್ ನಟನೆಯ 'ದಿ ಡೆವಿಲ್' ಈ ವಾರ ಒಟಿಟಿಗೆ ಎಂಟ್ರಿ; ಜುಲೈ 17ರಂದು ಬಿಡುಗಡೆ
ರಚನಾ ರೈ ನಾಯಕಿಯಾಗಿ ನಟಿಸಿದ್ದು, ಮಹೇಶ್ ಮಂಜ್ರೇಕರ್, ವಿನಯ್ ಗೌಡ, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ಹುಲಿ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿಚ್ಚ-ದಚ್ಚು ಫ್ಯಾನ್ಸ್ ವಾರ್ ಬೆನ್ನಲ್ಲೇ ದಿ ಡೆವಿಲ್‌ಗೆ ಪೈರಸಿ ಕಾಟ; 10,500 ಲಿಂಕ್ಸ್ ಡಿಲೀಟ್ ಮಾಡಲಾಗಿದೆ: ಪ್ರಕಾಶ್ ವೀರ್
ಒಬ್ಬ ನಿರ್ಮಾಪಕನಾಗಿ, ಫ್ಯಾನ್ಸ್ ವಾರ್‌ಗಳಿಗೆ ಮತ್ತು ಆನ್‌ಲೈನ್‌ನಲ್ಲಿ ಹೇಳಿಕೆ ನೀಡುವ ಜನರಿಗೆ ನಾನು ಹೇಳಬಯಸುವುದೇನೆಂದರೆ, ಇದು ಚಿತ್ರಕ್ಕೂ ಅಥವಾ ಉದ್ಯಮಕ್ಕೂ ಆರೋಗ್ಯಕರವಲ್ಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಡೆವಿಲ್' ಚಿತ್ರದ ಟ್ರೇಲರ್

Devil Trailer- ದರ್ಶನ್ ಅಭಿನಯದ 'ದಿ ಡೆವಿಲ್' ಟ್ರೇಲರ್ ಬಿಡುಗಡೆ
ಹೊಸ ಅವತಾರದಲ್ಲಿ ದರ್ಶನ್ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಬಗ್ಗೆ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದೆ.

'ದಿ ಡೆವಿಲ್' ಸಿನಿಮಾ ಪ್ರಚಾರ ಮಾಡುತ್ತೀರಾ ಎಂದು ಕೇಳಿದಾಗ ಸುಮಲತಾ ಏನೆಂದರು? ದರ್ಶನ್ ಬಗ್ಗೆ ಹೇಳಿದ್ದೇನು?
ದರ್ಶನ್ ಮತ್ತು ಅಂಬರೀಷ್ ಕುಟುಂಬ ಅತ್ಯಾಪ್ತರು, 2019ರ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡಿದ್ದು ಸುಮಲತಾ ಗೆಲುವಿಗೆ ಕಾರಣವಾಗಿತ್ತು.

'ಡೆವಿಲ್' ಗೆಲ್ಲಿಸಲು ದರ್ಶನ್ ಪತ್ನಿ ಸರ್ಕಸ್: ಸಿನಿಮಾ ಪ್ರಮೋಶನ್ ಆರಂಭಿಸಿದ ವಿಜಯಲಕ್ಷ್ಮಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ರಾಜ್ಯಾದ್ಯಂತ ಅಭಿಮಾನಿಗಳಿಗೆ ಅವರ ಸಂದೇಶವನ್ನು ತಲುಪಿಸಲು ಮುಂದೆ ಬಂದಿದ್ದಾರೆ.

The Devil ಚಿತ್ರದ 'ಇದ್ರೇ ನೆಮ್ಮದಿಯಾಗಿರ್ಬೇಕ್' ಹಾಡು ಬಿಡುಗಡೆ; Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ: 'ದಿ ಡೆವಿಲ್' ಮೊದಲ ಹಾಡು ಆಗಸ್ಟ್ 24ಕ್ಕೆ ಬಿಡುಗಡೆ
ಜೈಲಿಗೆ ಹೋಗುವ ಮೊದಲೇ ದರ್ಶನ್ ಅವರು ಚಿತ್ರೀಕರಣ ಮತ್ತು ಡಬ್ಬಿಂಗ್ ಕಾರ್ಯ ಮುಗಿಸಿಕೊಂಡಿದ್ದು ಚಿತ್ರತಂಡಕ್ಕೆ ಅನುಕೂಲವಾಗಿದೆ.

ದರ್ಶನ್ ಅನುಪಸ್ಥಿತಿಯಲ್ಲೇ The Devil ಇದೇ ವರ್ಷ ತೆರೆಗೆ; ಇಲ್ಲಿದೆ ಮಾಹಿತಿ!
ಸಿನೆಮಾ ಮನರಂಜನೆಯ ಮಾಧ್ಯಮ. ಅದನ್ನು ಆ ಮನೋಭಾವದಿಂದ ಮಾತ್ರ ನೋಡಬೇಕು ಎಂದು ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ದಿ ಡೆವಿಲ್ ಚಿತ್ರದ ಬಿಡುಗಡೆ ಕುರಿತಂತೆ ಮಾಹಿತಿಗಳು ಬಹಿರಂಗಗೊಂಡಿವೆ.

