ದಿ ಆರ್ಟ್ ಆಫ್ ಲಿವಿಂಗ್

'ಸಂವಹನದ ಕೊರತೆಯೇ ಇಂದು ಮಾನವಕುಲದ ಮುಂದಿರುವ ಅತಿದೊಡ್ಡ ಸವಾಲು': ಶ್ರೀ ರವಿಶಂಕರ ಗುರೂಜಿ
ಜನರಲ್ಲಿ ಹೆಚ್ಚುತ್ತಿರುವ ಸ್ವಾರ್ಥಭಾವ ಮತ್ತು ವ್ಯಕ್ತಿಗತ ಹಾಗೂ ಪರಸ್ಪರ ಸಂವಹನದ ಕೊರತೆಯೇ ಅಸಮಾಧಾನದ ಪ್ರಮುಖ ಕಾರಣಗಳಾಗಿವೆ ಎಂದು ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ಮೇ 10ಕ್ಕೆ Art of Living 45ನೇ ವಾರ್ಷಿಕೋತ್ಸವ: ಪ್ರಧಾನಿ ಮೋದಿ ಭಾಗಿ
ಈ ಸಂಭ್ರಮಾಚರಣೆಯಲ್ಲಿ ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆ ಕುರಿತ ರಾಷ್ಟ್ರವ್ಯಾಪಿ ಸೇವಾ ಕಾರ್ಯಕ್ರಮಗಳೂ ನಡೆಯಲಿವೆ.

