ಕ್ರಿಕೆಟ್ಕ್ರಿಕೆಟ್ ಮುಗಿತು, 2ನೇ ಇನ್ನಿಂಗ್ಸ್ ಆರಂಭಿಸಿದ ಯುವರಾಜ್ ಸಿಂಗ್, ಹೊಸ ಗೆಟಪ್ನಲ್ಲಿ 'ಯುವಿ' ಮಿಂಚಿಂಗ್!
2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಹೀರೋ ಆಗಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಇದರ ಬೆನ್ನಲೇ ನಟನೆಗೆ ಇಳಿದಿದ್ದಾರೆ.