ದಿ

ದಿ ಚಿತ್ರದ ಟ್ರೈಲರ್

ಚೊಚ್ಚಲ ನಿರ್ದೇಶನದ ‘ದಿ’ ಸಿನಿಮಾ ಮೂಲಕ ಹಲವು ಜವಾಬ್ದಾರಿಗಳನ್ನು ಹೊತ್ತ ನಿರ್ದೇಶಕ ವಿನಯ್; ದಿಶಾ ನಾಯಕಿ
ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಲಹೆಗಾರರಾಗಿ ಮತ್ತು ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡಿರುವ ವಿನಯ್ ಅವರು ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. 'ದಿ' ಎಂಬ ಶೀರ್ಷಿಕೆಯ ಈ ಚಿತ್ರವು ದೀಪಕ್ ಮತ್ತು ದಿವ್ಯಾ ಎಂಬ ಪ್ರಮುಖ ಪಾತ್ರಗಳ ಮತ್ತು ಡಾಲರ್ನ (ಪೆಂಡೆಂಟ್) ಸುತ್ತ ನಡೆಯುವ ಪ್ರೇಮಕಥೆ.

