ರಾಜ್ಯಕೋವಿಡ್-19: ಸಂಪರ್ಕಿತರ ಪತ್ತೆಯಲ್ಲಿ ದಾಸರಹಳ್ಳಿ ಉತ್ತಮ, ಆರ್ ಆರ್ ನಗರ ಕಳಪೆ!
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಸಂಪರ್ಕ ಪತ್ತೆ ಮಾಹಿತಿಯನ್ನು ರಾಜ್ಯ ವಾರ ರೂಮ್ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಸರಾಸರಿ 6.29 ರಂತೆ ಕೋವಿಡ್-19 ರೋಗಿಗಳೊಂದಿಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.