ದಾವಣಗೆರೆ ದಕ್ಷಿಣ ಕ್ಷೇತ್ರ

ಆಡಿಯೋ ವೈರಲ್: ಜಮೀರ್ ಅಹ್ಮದ್ ಖಾನ್, ಸಿರಾಜ್ ವಿರುದ್ಧ ಕ್ರಮಕ್ಕೆ ದಾವಣಗೆರೆ ಜಿಲ್ಲಾ ಘಟಕ ಒತ್ತಾಯ!
ರಾಜಕೀಯ

ಆಡಿಯೋ ವೈರಲ್: ಜಮೀರ್ ಅಹ್ಮದ್ ಖಾನ್, ಸಿರಾಜ್ ವಿರುದ್ಧ ಕ್ರಮಕ್ಕೆ ದಾವಣಗೆರೆ ಜಿಲ್ಲಾ ಘಟಕ ಒತ್ತಾಯ!

ಮಡಿಕೇರಿಯಿಂದ ಬಂದ ಎಸ್‌ಡಿಪಿಐ ಅಭ್ಯರ್ಥಿ ಹಣ ಹಂಚಿದರು. ದಾವಣಗೆರೆಗೆ ಬರಲು ಹಣವಿಲ್ಲದ ವ್ಯಕ್ತಿಗೆ ಕೋಟಿ ರೂ. ಹೇಗೆ ಸಿಕ್ಕಿತು? ಆ ಅಭ್ಯರ್ಥಿ ಪ್ರತಿ ಮತಕ್ಕೆ 2,000 ರೂ. ಹಂಚಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿರುವುದಾಗಿ ಬಸವರಾಜ್ ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲಿಸುವ ಟಾಸ್ಕ್ ನನಗೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ: ಸಚಿವ ಜಮೀರ್ ಅಹ್ಮದ್
ರಾಜಕೀಯ

ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲಿಸುವ ಟಾಸ್ಕ್ ನನಗೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ: ಸಚಿವ ಜಮೀರ್ ಅಹ್ಮದ್

ದಾವಣಗೆರೆಗೆ ಆಗಮಿಸಿದ ತಕ್ಷಣ ಜಮೀರ್ ಅವರು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿ, ಅವರನ್ನು ಅಪ್ಪಿಕೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಉಪಚುನಾವಣೆ ಟಿಕೆಟ್ ಗಾಗಿ ಬಣ ಬಡಿದಾಟ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕುರುಬ ನಾಯಕನಿಗೆ ಟಿಕೆಟ್; ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚೆಕ್ ಮೇಟ್?
ರಾಜಕೀಯ

ಉಪಚುನಾವಣೆ ಟಿಕೆಟ್ ಗಾಗಿ ಬಣ ಬಡಿದಾಟ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕುರುಬ ನಾಯಕನಿಗೆ ಟಿಕೆಟ್; ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚೆಕ್ ಮೇಟ್?

2024 ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿ ವಿಫಲರಾದ ವಿನಯ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,907 ಮತಗಳನ್ನು ಗಳಿಸಿದ್ದರು.

ಮೇಜರ್ ಟ್ವಿಸ್ಟ್: ದಾವಣಗೆರೆ ದಕ್ಷಿಣದಿಂದ NDA ಅಭ್ಯರ್ಥಿಯಾಗಿ Mahima Patel ಸ್ಪರ್ಧೆ?
ರಾಜಕೀಯ

ಮೇಜರ್ ಟ್ವಿಸ್ಟ್: ದಾವಣಗೆರೆ ದಕ್ಷಿಣದಿಂದ NDA ಅಭ್ಯರ್ಥಿಯಾಗಿ Mahima Patel ಸ್ಪರ್ಧೆ?

ಕರ್ನಾಟಕದ ಮಾಜಿ ಸಿಎಂ ಜೆ.ಎಚ್. ​​ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಮಾರ್ಚ್–ಏಪ್ರಿಲ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ: ಶಾಮನೂರು ಮೊಮ್ಮಗ ಕಣಕ್ಕೆ? ವಿಜಯೇಂದ್ರಗೆ ಸತ್ವ ಪರೀಕ್ಷೆ!
ರಾಜಕೀಯ

ಮಾರ್ಚ್–ಏಪ್ರಿಲ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ: ಶಾಮನೂರು ಮೊಮ್ಮಗ ಕಣಕ್ಕೆ? ವಿಜಯೇಂದ್ರಗೆ ಸತ್ವ ಪರೀಕ್ಷೆ!

ಬಿಜೆಪಿಯಿಂದ, ಪರಾಜಿತ ಅಭ್ಯರ್ಥಿ ಬಿ ಜೆ ಅಜಯ್ ಕುಮಾರ್ ಮತ್ತು ವಾಲ್ಮೀಕಿ ಸಮುದಾಯದ ನಾಯಕ ಶ್ರೀನಿವಾಸ್ ದಸ್ಕರಿಯಪ್ಪ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಅಭ್ಯರ್ಥಿಗಳ ಅಂತಿಮ ನಿರ್ಧಾರವು ಎರಡೂ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮೇಲೆ ಅವಲಂಬಿತವಾಗಿರುತ್ತದೆ.

ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ 'ಮುತ್ಸದ್ದಿ ಶಾಮನೂರು' ಹಿಡಿತ!
ರಾಜಕೀಯ

ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ 'ಮುತ್ಸದ್ದಿ ಶಾಮನೂರು' ಹಿಡಿತ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷ ವಯಸ್ಸಾಗಿದ್ದು, ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ.

92ನೇ ವಯಸ್ಸಿನಲ್ಲಿಯೂ ತಗ್ಗದ ಖದರ್; ಬಿರುಬಿಸಿಲಿಗೆ ಡೋಂಟ್ ಕೇರ್; ಕ್ಷೇತ್ರಾದ್ಯಂತ ಶಿವಶಂಕರಪ್ಪ ಟೂರ್! (ಸಂದರ್ಶನ)
ರಾಜಕೀಯ

92ನೇ ವಯಸ್ಸಿನಲ್ಲಿಯೂ ತಗ್ಗದ ಖದರ್; ಬಿರುಬಿಸಿಲಿಗೆ ಡೋಂಟ್ ಕೇರ್; ಕ್ಷೇತ್ರಾದ್ಯಂತ ಶಿವಶಂಕರಪ್ಪ ಟೂರ್! (ಸಂದರ್ಶನ)

1994ರಲ್ಲಿ ಆರಂಭವಾದ ಶಿವಶಂಕರಪ್ಪ ಅವರ ರಾಜಕೀಯ ಪಯಣಕ್ಕೆ ಬ್ರೇಕ್ ಬಿದ್ದಿಲ್ಲ. 2004 ರವರೆಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2008 ರಲ್ಲಿ ಡಿಲಿಮಿಟೇಶನ್ ನಂತರ ದಾವಣಗೆರೆ ದಕ್ಷಿಣದಿಂದ ಆರನೇ ಬಾರಿಗೆ ಸ್ಪರ್ಧಿಸಿದ್ದಾರೆ.