ರಾಜ್ಯಅಳಿಲು ಚಲಿಸಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದಾಳಿಂಬೆ ಬೆಳೆ ನಷ್ಟ: ಬಾಗಲಕೋಟೆ ರೈತನಿಗೆ ಕೊನೆಗೂ ಸಿಕ್ಕಿತು ಪರಿಹಾರ!
ರಾಜ್ಯ ಗ್ರಾಹಕ ಆಯೋಗವು ಹೆಸ್ಕಾಂಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿ, ರೈತ ಸಲ್ಲಿಸಿದ ದೂರನ್ನು ಪುರಸ್ಕರಿಸಿ 25,43,250 ರೂಪಾಯಿ ನೀಡುವಂತೆ ಆದೇಶ ಹೊರಡಿಸಿದೆ.