ದೇಶದಾದ್ರಿ ಪ್ರಕರಣ: ಮೃತ ಅಖ್ಲಾಕ್ ಮಗ ಸೇನಾ ಆಸ್ಪತ್ರೆಗೆ ವರ್ಗಾವಣೆ
ಗೋಮಾಂಸ ಸೇವನೆ ಶಂಕೆಯಿಂದಾಗಿ ದಾದ್ರಿಯ ಮುಸ್ಲಿಂ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಪ್ರಕರಣ ಸಂಬಂಧ ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ನ ಮಗ ದಾನೀಶ್ ನನ್ನು ನೊಯ್ಡಾ ಕೈಲಾಶ್ ಆಸ್ಪತ್ರೆಯಿಂದ ಸೇನಾ ಸಂಶೋಧನಾ ಆಸ್ಪತ್ರೆಗೆ ಶನಿವಾರ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ...