ವಿದೇಶಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟಕ್ಕೆ: ಅಸೂಯೆಯ ಜನರಿಗೆ ಇದು ಅರ್ಥವಾಗ್ತಿಲ್ಲ- ಡೊನಾಲ್ಡ್ ಟ್ರಂಪ್ ಕಿಡಿ!
ತೈಲ ಬೆಲೆಗಳು "ಕುಸಿಯುತ್ತಿರುವಾಗ" ಇರಾನ್ ಬಗ್ಗೆ ನಾನು ಸಾಕಷ್ಟು ಕಠಿಣ ರೀತಿಯಲ್ಲಿ ವರ್ತಿಸಲಿಲ್ಲ ಎಂದು ಭಾವಿಸುವವರು ಅಸೂಯೆವುಳ್ಳವರು ಅಥವಾ ಕೆಟ್ಟ ಜನರು ಅಥವಾ ಮೂರ್ಖರು ಎಂದಿದ್ದಾರೆ.