ಕ್ರಿಕೆಟ್ಟೆಸ್ಟ್ಗೆ ಮರಳಿದ ಬುಮ್ರಾ ಹಲವು ದಾಖಲೆ: 5 ವಿಕೆಟ್ ಗೊಂಚಲು, ಕಪಿಲ್ ದಾಖಲೆ ಉಡೀಸ್; ವಿಶ್ವದ ಮೊದಲ ಆಟಗಾರ!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆದ ನಂತರ, ಬುಮ್ರಾ ಲಾರ್ಡ್ಸ್ ಟೆಸ್ಟ್ಗೆ ಮರಳಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ.