ವಿದೇಶಕ್ಲಾಸಿಫೈಡ್ ದಾಖಲೆಗಳ ಪ್ರಕರಣ: ಟ್ರಂಪ್ ವಿರುದ್ಧ ದೋಷಾರೋಪ; ನಾನು 'ಅಮಾಯಕ' ಎಂದ ಅಮೆರಿಕಾ ಮಾಜಿ ಅಧ್ಯಕ್ಷ
ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಹಳ ಸೂಕ್ಷ್ಮವಾದ ದಾಖಲೆಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ