ದಾಖಲೆ ಮಾರಾಟ

ದಿನಕ್ಕೆ 4 ಗಂಟೆ ಮಾತ್ರ ವ್ಯಾಪಾರ: ರಾಜ್ಯಾದ್ಯಂತ 54 ದಿನದಲ್ಲಿ 80 ಲಕ್ಷ ಬಾಕ್ಸ್ ದಾಖಲೆಯ ಮದ್ಯ ಮಾರಾಟ
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಮದ್ಯಮಾರಾಟವಾಗಿದೆ. ಲಾಕ್ ಡೌನ್ ಸಮಯದಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.

ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ದಾಖಲೆ ಮಾರಾಟ
ಜಪಾನ್ನ ಸುಜುಕಿ ಮೋಟಾರ್ ಕಾರ್ಪೋರೇಷನ್ನ ಸಂಪೂರ್ಣ ಸ್ವಾಮ್ಯದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ(ಎಸ್ಎಂಐಪಿಎಲ್) ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಸಾಧಿಸಿದೆ.

