ರಾಜ್ಯನಮ್ಮ ಮೆಟ್ರೋ ಹೊಸ ದಾಖಲೆ: ಆಗಸ್ಟ್ 6 ರಂದು 8.26 ಲಕ್ಷ ಜನ ಸಂಚಾರ!
ಹಿಂದಿನ ರೈಡರ್ಶಿಪ್ಗಳ ದಾಖಲೆಯನ್ನು ಮೀರಿಸಿ ಆಗಸ್ಟ್ 6 ರಂದು (ಮಂಗಳವಾರ) ದಿನವಿಡೀ ನಮ್ಮ ಮೆಟ್ರೋ ರೈಲುಗಳಲ್ಲಿ 8.26 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಈ ಹಿಂದಿನ ರೈಡರ್ಶಿಪ್ಗಳಿಗೆ ಹೊಲಿಸಿದರೆ ಅತಿ ಹೆಚ್ಚು. ಈ ಮೂಲಕ ಹೊಸ ದಾಖಲೆಯಾಗಿದೆ ಎಂದು ತಿಳಿಸಿದೆ.