ದಸರಾ ರ್ಯಾಲಿ

ಠಾಕ್ರೆ ಗುಂಪಿಗೆ ಅವಕಾಶ: ಹೈಕೋರ್ಟ್ ತೀರ್ಪು ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ; ಶಿಂಧೆ ಸರ್ಕಾರ
ಶಿವಸೇನೆಗೆ (ಠಾಕ್ರೆ ಗುಂಪು) ಅವಕಾಶ ನೀಡಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಶಿವಸೇನೆ (ಶಿಂಧೆ ಗುಂಪು) ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ...

ಬಂಡಾಯದ ನಂತರ ಮೊದಲ ಬಾರಿಗೆ ಉದ್ಧವ್ ಠಾಕ್ರೆಗೆ ಗೆಲುವು: ಕೋಟ್ನಲ್ಲಿ ಶಿಂಧೆ ಬಣಕ್ಕೆ ಮುಖಭಂಗ!
ಮಹಾರಾಷ್ಟ್ರದಲ್ಲಿ ಸೇನೆ ವರ್ಸಸ್ ಸೇನೆ ನಡುವಿನ ಆಂತರಿಕ ಯುದ್ಧದಲ್ಲಿ ಮೊದಲ ಬಾರಿ ಶಿಂಧೆ ಬಣಕ್ಕೆ ಹಿನ್ನೆಡೆಯಾಗಿದೆ.

