ಸಿನಿಮಾ ಸುದ್ದಿವಿಜಯ್ ಅವರ ಮುಂದಿನ ಚಿತ್ರ 'ದಳಪತಿ 67' ಚಿತ್ರದ ತಾರಾ ಬಳಗಕ್ಕೆ ನಟಿ ತ್ರಿಶಾ ಸೇರ್ಪಡೆ
ವಾರಿಸು ಚಿತ್ರದ ಯಶಸ್ಸಿನಲ್ಲಿರುವ ನಟ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಕಾಂಬಿನೇಷನ್ನಲ್ಲಿ ಮುಂದಿನ ಸಿನಿಮಾ ದಳಪತಿ 67 ಘೋಷಣೆಯಾಗಿದ್ದು, ಆ್ಯಕ್ಷನ್ ಎಂಟರ್ಟೈನರ್ ಸಿನಿಮಾದ ತಾರಾಗಣಕ್ಕೆ ನಟಿ ತ್ರಿಶಾ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.