ದೇಶಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳು
ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದಶಕಗಳಿಂದ ಜನರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ