ದೇಶರಾಜ್ಯ ಸಭೆ ಕಲಾಪ ನುಂಗಿ ಹಾಕುತ್ತಿರುವ "ದಲಿತರ ಮೇಲಿನ ಹಲ್ಲೆ"..!
ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣ ಉಭಯ ಸದನಗಳಲ್ಲಿ ಭಾರಿ ಚರ್ಚೆಗೆ ಸುದ್ದಿಯಾಗಿರುವಂತೆಯೇ ಬಿಎಸ್ ಪಿ ಮುಖಂಡೆ ಮಾಯವತಿ ವಿರುದ್ಧದ ಬಿಜೆಪಿಯ ಉತ್ತರ ಪ್ರದೇಶ ಉಪಾಧ್ಯಕ್ಷ ದಯಾಶಂಕರ್ ಹೇಳಿಕೆ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.