ರಾಜಕೀಯ'ಅಹಿಂದ' ಸಮುದಾಯದ ಅನಭಿಷಿಕ್ತ ನಾಯಕ ಪಟ್ಟ ಉಳಿಸಿಕೊಂಡ ಸಿದ್ದರಾಮಯ್ಯ: ತಣ್ಣಗಾದ ದಲಿತ ಸಿಎಂ ವಿವಾದ
ದಲಿತರು, ಒಬಿಸಿ ಸಂಘಟನೆಗಳು, ಸಮಾಜದ ವಿವಿಧ ಸಮುದಾಯಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, ಅವರು ಅವಿರೋಧವಾಗಿ ಅಹಿಂದ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಇದೆ. ದಲಿತ ಸಿಎಂ ವಿಚಾರ ಸಿಎಂ ಸಿದ್ದರಾಮಯ್ಯನವರಿಗೆ ಅಹಿಂದ ಇಮೇಜ್ ನಿಂದ ವರದಾನವಾಗಲಿದೆ.