ದಲಿತ ವ್ಯಕ್ತಿಗೆ ಥಳಿತ

ಮಧ್ಯಪ್ರದೇಶ: ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ ಮೂತ್ರ ಕುಡಿಸಿ ಹಿಂಸೆ!
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಹಿಂಸಾತ್ಮಕ ವ್ಯಕ್ತಿಗಳು ಆತನನ್ನು ಸರಪಳಿಗಳಿಂದ ಕಟ್ಟಿ, ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ.

ಗುಜರಾತ್: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ; ದಲಿತ ವ್ಯಕ್ತಿಗೆ ಥಳಿತ, ಬೆತ್ತಲೆ ಮೆರವಣಿಗೆ!
ಮಾರ್ಚ್ 11 ರ ರಾತ್ರಿ ಇಡಾರ್ ಪಟ್ಟಣದ ಸಮೀಪವಿರುವ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

