ದೇಶದಲಿತರ ಮದುವೆಯಲ್ಲಿ ಗಲಾಟೆ: ಬಂಧಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಸಹೋದರನಿಗೆ ಜಾಮೀನು ಮಂಜೂರು!
ರಾಜಕೀಯ ಪ್ರಭಾವಿ ಹಿಂದೂ ರಾಷ್ಟ್ರ ಬೆಂಬಲಿಗ ದೇವಮಾನವ ಧೀರೇಂದ್ರ ಶಾಸ್ತ್ರಿ ಅವರ ಕಿರಿಯ ಸಹೋದರ ಶಾಲಿಗ್ರಾಮ್ ಗಾರ್ಗ್ ಅವರನ್ನು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ದಲಿತರ ವಿವಾಹದಲ್ಲಿ ಅತಿಥಿಗಳನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ.