ಸಿನಿಮಾ ಸುದ್ದಿ'ಪೈಲ್ವಾನ್' ಪೈರಸಿ ಹಿಂದಿರೋದು 'ಆತ'ನಲ್ಲ, 'ಆಕೆ'? ಅಭಿಮಾನಿ ಕೈಯಲ್ಲಿ ಲಿಂಕ್ ಶೇರ್ ಮಾಡಿಸಿದ್ದು ಹೇಗೆ ಗೊತ್ತ?
ಪೈರಸಿ ಭೂತ ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿಯಾಗಿ ದೊಡ್ಡ ಸುದ್ದಿಯಾಗಿತ್ತು, ಅಲ್ಲದೆ ಸ್ಟಾರ್ ನಟರ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು.