ವಿದೇಶಅಮೆರಿಕಕ್ಕೆ ಸೆಡ್ಡು: ಪ್ರತಿಸುಂಕ ಹೇರಿದ ಚೀನಾ; ಗೂಗಲ್ ವಿರುದ್ಧ ತನಿಖೆ
ಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಉತ್ಪನ್ನಗಳ ಮೇಲೆ ಶೇ.15 ರಷ್ಟು ಸುಂಕವನ್ನು ಹಾಗೂ ಕಚ್ಚಾ ತೈಲ, ಕೃಷಿ ಯಂತ್ರೋಪಕರಣಗಳು, ದೊಡ್ಡ-ಸ್ಥಳಾಂತರ ಕಾರುಗಳ ಮೇಲೆ ಶೇ.10 ರಷ್ಟು ಸುಂಕವನ್ನು ಜಾರಿಗೆ ತರುವುದಾಗಿ ಚೀನಾ ಸರ್ಕಾರ ಹೇಳಿದೆ.